ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್ ನಾಯಕತ್ವದಲ್ಲಿ ಕೃನಾಲ್ ಪಾಂಡ್ಯ, ನಿತೀಶ್ ರಾಣಾ ಸೇರಿದಂತೆ ಅನುಭವಿ ಆಟಗಾರರ ತಂಡ ಕಣಕ್ಕಿಳಿಯಲಿದೆ. ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯುವ ಈ ಪಂದ್ಯಾವಳಿಯಲ್ಲಿ 12 ಅಂತರರಾಷ್ಟ್ರೀಯ ತಂಡಗಳು ಭಾಗವಹಿಸುತ್ತಿವೆ. ಭಾರತ 2005 ರಲ್ಲಿ ಚಾಂಪಿಯನ್ ಆಗಿತ್ತು.
Back to Sports
Sports
October 5, 2026 at 10:31 AM
ಭಾರತ ತಂಡಕ್ಕೆ ಭುವನೇಶ್ವರ್ ನಾಯಕ; ಕೃನಾಲ್ ಪಾಂಡ್ಯಗೂ ತಂಡದಲ್ಲಿ ಅವಕಾಶ
TV9 Kannada
Excerpt from TV9 Kannada.