ಬಿಸಿಸಿಐ ಕಡೆಗಣಿಸಿದ್ದ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಇದೀಗ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭುವನೇಶ್ವರ್ ನಾಯಕತ್ವದ ಈ ಬಲಿಷ್ಠ ತಂಡದಲ್ಲಿ ಐಪಿಎಲ್ ತಾರೆಯರಿದ್ದು, ಆರು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
Back to Sports
Sports
October 5, 2026 at 11:09 AM
ಕೊನೆಗೂ ಆರ್ಸಿಬಿ ಆಟಗಾರರಿಗೆ ಒಲಿದ ಅದೃಷ್ಟ; ಭಾರತ ತಂಡ ಕೂಡಿಕೊಂಡ ಇಬ್ಬರು ಸ್ಟಾರ್ ಕ್ರಿಕೆಟರ್ಸ್..! ಪಾಕ್ಗೆ ಶುರುವಾಯ್ತು ನಡುಕ
Asianet Suvarna Sports
Excerpt from Asianet Suvarna Sports.