ಹಾರ್ದಿಕ್ ಪಾಂಡ್ಯ ಅವರು ತಮ್ಮ ಟ್ರೇಡ್‌ಮಾರ್ಕ್‌ ಸಂಭ್ರಮಾಚರಣೆಯ ಶೈಲಿಯನ್ನು ಮರುಸೃಷ್ಟಿಸಲು ಮಿಸ್ಟರ್‌ಬೀಸ್ಟ್‌ ಮತ್ತು ಕ್ಯಾರಿಮಿನಾಟಿ ಅವರೊಂದಿಗೆ ಕೈಜೋಡಿಸುವ ಮೂಲಕ ಕ್ರಿಕೆಟ್‌, ಭಾರತೀಯ ಇಂಟರ್‌ನೆಟ್‌ ಸಂಸ್ಕೃತಿ ಮತ್ತು ಜಾಗತಿಕ ಯೂಟ್ಯೂಬ್‌ ಖ್ಯಾತಿಯನ್ನು ಒಂದೆಡೆ ಸೇರಿಸಿದ್ದಾರೆ.