ರಣಜಿ ಟ್ರೋಫಿ ವಿಜೇತ ಜಮ್ಮು ಮತ್ತು ಕಾಶ್ಮೀರ ತಂಡದ ಇರಾನಿ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ರೆಸ್ಟ್ ಆಫ್ ಇಂಡಿಯಾ ಕನ್ನಡಿಗ ಸ್ಮರಣ್ ರವಿಚಂದ್ರನ್ ಅವರ ಶತಕ ಹಾಗೂ ಮುಖೇಶ್ ಕುಮಾರ್ ಅವರ 6 ವಿಕೆಟ್ ನೆರವಿನಿಂದ 167 ರನ್ಗಳಿಂದ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
Back to Sports
Sports
October 4, 2026 at 9:57 AM
ಕನ್ನಡಿಗ ಸ್ಮರಣ್ ಅಜೇಯ ಶತಕ; ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ
TV9 Kannada
Excerpt from TV9 Kannada.