ಪ್ರೇಮದ ಊರಲಿ ಫೀಲ್ ಗುಡ್ ಚಿತ್ರವೇ ಆಗಿದೆ. ಭಾವನೆಗೆ ಒತ್ತು ಕೊಟ್ಟಿದ್ದಾರೆ. ಹಳ್ಳಿ ಜನರ ಮುಗ್ಧತೆ ಇಲ್ಲಿದೆ. ನೋಡ್ತಾ ಹೋದ್ರೆ ಮನದಲ್ಲಿ ಇಳಿಯುತ್ತದೆ. ಒಳ್ಳೆ ಸಿನಿಮಾ ನೋಡಿದ ಅನುಭವ ಕೂಡ ಕೊಡುತ್ತದೆ. ಈ ಸಿನಿಮಾದ ಇನ್ನಷ್ಟು ವಿಶ್ಲೇಷಣೆ ಇಲ್ಲಿದೆ ಓದಿ.