‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದ ನಿರ್ದೇಶಕ ರಾಜಮೌಳಿ, ನಟ ಫಹಾದ್ ಫಾಸಿಲ್ ಅವರ ಅಭಿನಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ತಾವು ಫಹಾದ್ ಅವರ ದೊಡ್ಡ ಅಭಿಮಾನಿ ಎಂದಿರುವ ಅವರು, ತೆಲುಗು ನಾಡಿನಲ್ಲಿ ಅವರ ಜನಪ್ರಿಯತೆ ಕೊರೊನಾಗಿಂತಲೂ ತೀವ್ರವಾಗಿ ಹರಡಿದೆ ಎಂದು ತಮಾಷೆಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
September 30, 2026 at 5:47 AM
ಫಹಾದ್ ಫಾಸಿಲ್ ಜನಪ್ರಿಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜಮೌಳಿ
TV9 Kannada
Excerpt from TV9 Kannada.