ಜೂ ಎನ್‌ಟಿಆರ್ ಅಭಿಮಾನಿಗಳಿಗೆ ಮುಂದಿನ ಕೆಲವು ವರ್ಷಗಳು ಸಖತ್ ಸಿನಿಮಾ ಹಬ್ಬವಾಗುವ ಸಾಧ್ಯತೆ ಇದೆ. ಒಂದೆಡೆ ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’, ಮತ್ತೊಂದೆಡೆ ಈ ಹೊಸ ನಿರ್ದೇಶಕರ ಜೊತೆಗಿನ ಆ ಬಹುನಿರೀಕ್ಷಿತ ಸಿನಿಮಾ—ಎರಡೂ ಪ್ರಾಜೆಕ್ಟ್‌ಗಳ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಈಗಿನಿಂದಲೇ ಕಣ್ಣಿಟ್ಟಿದ್ದಾರೆ.
Back to Entertainment
Entertainment
September 30, 2026 at 5:46 AM
Jr NTR: 'ಯಂಗ್ ಟೈಗರ್' ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ಪ್ರಮುಖ ಅಪ್ಡೇಟ್; ಯಾರು ಡೈರೆಕ್ಟರ್?
Asianet Suvarna Entertainment
Excerpt from Asianet Suvarna Entertainment.