ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಶ್ರೀಲಂಕಾ ವಿರುದ್ಧ ಕೇವಲ 114 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಪುರುಷರ ಏಕದಿನ ಕ್ರಿಕೆಟ್ (ODI) ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕದ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಬ್ರೂಕ್ ಸೇರಿದಂತೆ ಈವರೆಗಿನ ಟಾಪ್-7 ಅತ್ಯಂತ ವೇಗದ ದ್ವಿಶತಕಗಳ ಸಂಪೂರ್ಣ ವಿವರ ಇಲ್ಲಿದೆ