ಗ್ಯಾಸ್ ಸಿಲಿಂಡರ್ ಬೆಲೆ, SBI ಕ್ರೆಡಿಟ್ ಕಾರ್ಡ್ ಶುಲ್ಕ, ಆರ್‌ಬಿಐ ಬಡ್ಡಿದರ ನಿರ್ಧಾರ, ಷೇರು ಮಾರುಕಟ್ಟೆಯ ಮಾರ್ಜಿನ್ ನಿಯಮಗಳು ಸೇರಿದಂತೆ ಒಟ್ಟು ಏಳು ಪ್ರಮುಖ ವಿಚಾರಗಳು ನಿಮ್ಮ ಗಮನ ಸೆಳೆಯಲಿವೆ. ಇವುಗಳಲ್ಲಿ ಕೆಲವು ನಿಮ್ಮ ತಿಂಗಳ ಖರ್ಚನ್ನು ಹೆಚ್ಚಿಸಬಹುದು.