ಎನ್‌ವಿಡಿಯಾ ಕಂಪನಿಯ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕಗೊಂಡ ಬೆನ್ನಲ್ಲೇ ಕಂಪನಿಯ ಷೇರುಗಳು ಶೇ. 31ರಷ್ಟು ಏರಿಕೆ ಕಂಡಿವೆ. ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯ ಒಂದೇ ದಿನದಲ್ಲಿ $34 ಬಿಲಿಯನ್ ಜಿಗಿತ ಕಂಡು, ಒಟ್ಟು $144 ಬಿಲಿಯನ್ ತಲುಪಿದೆ.