ಕೆಲವರು ಒಂದು ಎರಡು ರೂಪಾಯಿಯನ್ನು ಸುಮ್ಮನೆ ಬಿಟ್ಟುಬಿಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಕೇವಲ ಒಂದು ರೂಪಾಯಿಗಾಗಿ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಆ ಮಹಿಳೆ ದೂರಿನಿಂದಾಗಿ ಕಂಪನಿಗೆ 7,500 ರೂಪಾಯಿ ದಂಡ ವಿಧಿಸಲಾಗಿದೆ. ಏನಿದು ಕೇಸ್‌? ಇಲ್ಲಿದೆ ನೋಡಿ.