ಬೆಂಗಳೂರು: ಮಣಿಪುರದ ಕಾಂಗ್ರೆಸ್ ಸಂಸದ(Manipura Congress MP) ಹಾಗೂ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಮೋಲ್ ಅಕೋಯಿಜಮ್(Angomcha Bimol Akoijam) ವಿರುದ್ಧ ಬಿಜೆಪಿಯ ಮಹಿಳಾ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.