Siddaramaiah: ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಎಂಬುದು ಶಾಶ್ವತವಲ್ಲ, ಅದು ಬರುತ್ತದೆ ಮತ್ತು ಹೋಗುತ್ತದೆ. ಆದರೆ, ಒಬ್ಬ ನಾಯಕ ಜಾರಿಗೆ ತರುವ ಜನಪರ ಯೋಜನೆಗಳು ಹಾಗೂ ಆತ ಜನಸಾಮಾನ್ಯರಿಗಾಗಿ ಮಾಡುವ ಕಾರ್ಯಗಳು ಜನರ ಮನಸ್ಸಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತವೆ.
Back to Top News
Top
October 12, 2026 at 7:38 AM
ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಿದ ಸಿದ್ದರಾಮಯ್ಯ ಅಭಿಮಾನಿ, ಭಾರಿ ವೈರಲ್
Oneindia Kannada
Excerpt from Oneindia Kannada.