KL Rahul: ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ (ಸೆಪ್ಟೆಂಬರ್ 30) ಭಾರತವು ವೆಸ್ಟ್‌ ವಿರುದ್ಧ ಎರಡನೇ ಏನಕದಿನ ಪಂದ್ಯವನ್ನು ಆಡಲಿದೆ. ಇದೇ ವೇಳೆ ಕನ್ನಡಿಗ ಕೆ.ಎಲ್.ರಾಹುಲ್‌ ಅವರು ಅತ್ಯದ್ಭುತ ಸಾಧನೆ ಮಾಡಲಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.