ನಗೋಯಾ: ಪುರುಷರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾವನ್ನು (China) 238-237 ಅಂತರದಿಂದ ಸೋಲಿಸಿ ಭಾರತ ಪುರುಷರ ತಂಡ ಚಿನ್ನದ ಪದಕ ಪಡೆದುಕೊಂಡಿದೆ. ಈ ಮೂಲಕ ಆರ್ಚರಿಯಲ್ಲಿ ಭಾರತ ಹ್ಯಾಟ್ರಿಕ್ ಚಿನ್ನ ತನ್ನದಾಗಿಸಿಕೊಂಡಿದೆ. More to follow..
Back to Top News
Top
September 30, 2026 at 7:24 AM
Asian Games | ಆರ್ಚರಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಚಿನ್ನ – ಪುರುಷರಿಗೂ ಗೋಲ್ಡ್ ಮೆಡಲ್
Public TV Kannada
Excerpt from Public TV Kannada.