ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ನ್ಯೂಜಿಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಗಾಯ ಹಾಗೂ ವರ್ಕ್‌ಲೋಡ್ ನಿರ್ವಹಣೆ ಕಾರಣದಿಂದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯೂಸನ್ ಅವರಂತಹ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ.
Back to Sports
Sports
October 26, 2026 at 6:08 AM
ಸತತ ಎರಡು ಟಿ20 ಸೋಲಿನ ಬೆನ್ನಲ್ಲೇ ಕಿವೀಸ್ ತಂಡದಲ್ಲಿ ಮೇಜರ್ ಸರ್ಜರಿ; 3ನೇ ಪಂದ್ಯಕ್ಕೆ ಎರಡು ಹೊಸ ವೇಗಿಗಳ ಸೇರ್ಪಡೆ..!
Asianet Suvarna Sports
Excerpt from Asianet Suvarna Sports.