ಯಾಮಿ ಗೌತಮ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ AI ಬಳಕೆಯ ಕುರಿತು ಮಾಧ್ಯಮಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೆಗೆದ ತಮ್ಮ ಚಿತ್ರಗಳನ್ನು AI ತಂತ್ರಜ್ಞಾನ ಬಳಸಿ ತಿದ್ದುವುದು ಅಥವಾ ಬದಲಾಯಿಸುವುದನ್ನು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.