ದೆಹಲಿ ತಂಡದ ಆರಂಭಿಕ ಆಟಗಾರ್ತಿ ತನಿಷಾ ಸಿಂಗ್ ಅದ್ಭುತ ಶತಕ ಸಿಡಿಸಿ ಈ ಬೃಹತ್ ಮೊತ್ತಕ್ಕೆ ಕಾರಣರಾದರು. ತನಿಷಾ ಕೇವಲ 47 ಎಸೆತಗಳಲ್ಲಿ 119 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್​ನಲ್ಲಿ 25 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಒಳಗೊಂಡಿದ್ದವು.