ಭಾರತ ಚಿತ್ರರಂಗದ ಲಿಜೆಂಡರಿ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. 80-90ರ ದಶಕದ ಅತ್ಯಂತ ಪ್ರತಿಭಾವಂತ ನಿರ್ದೇಶಕರಾಗಿದ್ದರು ಸಿಂಗೀತಂ. ಹಲವಾರು ರೀತಿಯ ಪ್ರಯೋಗಗಳನ್ನು ಸಿಂಗೀತಂ ಶ್ರೀನಿವಾಸ್ ಮಾಡಿದ್ದರು. ಕನ್ನಡದಲ್ಲಿ ಹಲವು ಅದ್ಭುತ ಸಿನಿಮಾಗಳನ್ನು ಸಿಂಗೀತಂ ನೀಡಿದ್ದಾರೆ.
Back to Entertainment
Entertainment
October 4, 2026 at 12:32 PM
ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಮಾಡಿದ್ದರು ಅಪರೂಪದ ಪ್ರಯೋಗ: ಮಾಹಿತಿ ಇಲ್ಲಿದೆ
TV9 Kannada
Excerpt from TV9 Kannada.