ಸತತ ಪ್ರಯತ್ನಗಳ ಹೊರತಾಗಿಯೂ ವಿಜಯ್ ದೇವರಕೊಂಡ ಅವರ ಸಿನಿಮಾಗಳು ಸೋಲುತ್ತಲೇ ಇವೆ. ಇದೀಗ ಅವರು ತಮ್ಮ ಲಕ್ಕಿ ಚಾರ್ಮ್ ಆಗಿರುವ ಪತ್ನಿ ರಶ್ಮಿಕಾ ಮಂದಣ್ಣ ಅವರೊಟ್ಟಿಗೆ ಸೇರಿ ‘ರಣಬಾಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳಿದ್ದು, ಹಿಂದೊಮ್ಮೆ ತಾವು ಸಿನಿಮಾ ಒಂದಕ್ಕಾಗಿ ತಾವು ಪಟ್ಟ ಕಷ್ಟ ಹಾಗೂ ಪಾಲಿಸಿದ ಅತ್ಯಂತ ಕಠಿಣ ಡಯಟ್​​ ಬಗ್ಗೆ…