ನಟ ಅಜಯ್ ದೇವಗನ್ (Ajay Devgan) ಅಭಿನಯದ ಬಹುನಿರೀಕ್ಷಿತ ದೃಶ್ಯಂ 3: ದಿ ಕನ್‌ಕ್ಲೂಷನ್ (Drishyam 3: The Conclusion) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.