‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಹಾಗೂ ‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ಇದೇ ಮೊದಲ ಬಾರಿಗೆ ಕೈಜೋಡಿಸುತ್ತಿದ್ದಾರೆ. ಇಬ್ಬರು ಒಂದಲ್ಲ, ಎರಡು ಸಿನಿಮಾಗಳಿಗಾಗಿ ಕಾಂಬಿನೇಷನ್ ಮಾಡುತ್ತಿದ್ದಾರೆ.
Back to Entertainment
Entertainment
October 4, 2026 at 1:02 PM
2 ಸಿನಿಮಾಗಳಿಗೆ ಒಂದಾದ ಕಾಂತಾರ ಸ್ಟಾರ್, ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕ: ರಿಷಬ್ ಶೆಟ್ಟಿ ಹೊಸ ಪ್ಲಾನ್ ಏನು?
Asianet Suvarna Entertainment
Excerpt from Asianet Suvarna Entertainment.