ನಾನಿ ಅಭಿನಯದ ‘ಪ್ಯಾರಡೈಸ್’ ಸಿನಿಮಾ ಭಾರಿ ಹೈಪ್ ಮಧ್ಯೆ ಬಿಡುಗಡೆಯಾಗಿದ್ದರೂ, ಮೊದಲ ದಿನವೇ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಎದುರಿಸುತ್ತಿದೆ. ಸಿನಿಮಾದಲ್ಲಿ ಅತಿಯಾದ ವೈಲೆನ್ಸ್ ಹಾಗೂ ದ್ವಿತೀಯಾರ್ಧದ ಕಥೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದು, ಪ್ರಮುಖ ದೃಶ್ಯಗಳು ಮತ್ತು ಸೆಟ್‌ಗಳು ರಾಕಿ ಬಾಯ್ ‘ಕೆಜಿಎಫ್’ ಚಿತ್ರವನ್ನು ಹೋಲುತ್ತಿವೆ ಎಂದು ನೆಟ್ಟಿಗರು…