ಬೃಂದಾವಿಹಾರಿ ಚಿತ್ರದ 'ಒಂದೇ ಒಂದು' ಅನ್ನುವ ಹಾಡು ಚೆನ್ನಾಗಿದೆ. ಈ ಹಾಡಿನ ಸಾಲುಗಳು ಮನಸ್ಸಿಗೆ ಇಳಿದು ಬಿಡುತ್ತವೆ. ಈ ಸಾಹಿತ್ಯದಿಂದ ಒಳ್ಳೆ ಡ್ಯಾನ್‌ ಮಾಡೊಕೆ ಸಾಧ್ಯ ಆಯಿತು ಅಂತ ಗಣೇಶ್ ಹೇಳಿದ್ದಾರೆ. ತೆರೆ ಮೇರೆ ಅಷ್ಟು ಚೆನ್ನಾಗಿ ತಾವು ಕಾಣ್ತಿರೋದಕ್ಕೆ ಕಾರಣ ಏನು ಅನ್ನೊದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.