ಯುಕೆಯಲ್ಲಿ ಅರ್ಥಶಾಸ್ತ್ರ ಓದಿ ಜ್ಯೂರಿಚ್‌ನ ಐಷಾರಾಮಿ ಉದ್ಯೋಗ ತೊರೆದ 21 ವರ್ಷದ ಅನುಪ್ರಿಯಾ ನಾಗರ್, ನೀಮ್ ಕರೋಲಿ ಬಾಬಾ ಜೀವನಾಧಾರಿತ 'ಹನುಮಾನ್ ಅಂಶ' ಸಿನಿಮಾದಲ್ಲಿ 50 ಲಕ್ಷ ಹೂಡಿಕೆ ಮಾಡಿ 50 ಕೋಟಿ ಲಾಭ ಗಳಿಸುವ ಮೂಲಕ ಅವರು ದೊಡ್ಡ ಲಾಭ ಕಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.