ದೊಡ್ಡ ಸಿನಿಮಾಗಳ ನಡುವೆ ವಿಭಿನ್ನ ಕಥೆಯೊಂದಿಗೆ ಗುರುತಿಸಿಕೊಳ್ಳಲು ‘ನಯ್ಯಿ ನವೆಲ್ಲಿ’ ಸಿದ್ಧವಾಗುತ್ತಿದೆ. ಯಾಮಿ ಗೌತಮ್ ಅವರ ಹೊಸ ಪ್ರಯತ್ನ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸಲಿದೆ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ?!