ರಾಕಿಂಗ್ ಸ್ಟಾರ್ ಯಶ್ ತಮ್ಮ ನಿಜ ಜೀವನದ ಸೀತೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಯ ಆಗಲಿ, ರಾವಣ ಆಗಲಿ, ರಾಕಿಂಗ್ ಸ್ಟಾರ್ ಆಗಲಿ. ಏನೇ ಆದರೂ ಅಷ್ಟೆನೆ. ನಾನು ನನ್ನ ಸೀತೆಗೆ ಪತಿನೆ ಅಂತಲೇ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.