ನಿರ್ದೇಶನದ ಜೊತೆಗೆ ತಮ್ಮ ವಿಶಿಷ್ಟ ಕಂಠದಿಂದಲೂ ಅಭಿಮಾನಿಗಳನ್ನು ಗೆದ್ದಿರುವ ಜೋಗಿ ಪ್ರೇಮ್, ಈಗ ಯುವ ರೈತ ಚೇತನ್ ಹಾಗೂ ಭವ್ಯಾ ಗೌಡ ನಟನೆಯ ‘ದೇವಿ’ ಸಿನಿಮಾದ ತಾಯಿ ಕುರಿತಾದ ಹಾಡಿಗೆ ಧ್ವನಿಯಾಗಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯ ಈ ಭಾವನಾತ್ಮಕ ಹಾಡು ಈಗಾಗಲೇ ಗಮನ ಸೆಳೆಯುತ್ತಿದ್ದು, ಹೊಸ ವರ್ಷದ ವೇಳೆಗೆ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.
Back to Entertainment
Entertainment
October 31, 2026 at 9:40 AM
ಯುವ ರೈತ ಚೇತನ್-ಭವ್ಯಾ ಗೌಡ ನಟನೆಯ ‘ದೇವಿ’ ಚಿತ್ರದ ಹಾಡಿದ ಧ್ವನಿಯಾದ ಜೋಗಿ ಪ್ರೇಮ್
TV9 Kannada
Excerpt from TV9 Kannada.