ಜೈಲಿನಲ್ಲಿರುವ ನಟ ದರ್ಶನ್ ತನ್ನ ಮಗನ ಹುಟ್ಟಹಬ್ಬಕ್ಕೂ ಏನು ಮಾಡಲಾಗದ ಪರಿಸ್ಥಿತಿ. ದುಬಾರಿ ಗಿಫ್ಟ್ ಮೂಲಕ ಮಗನ ಹುಟ್ಟು ಹಬ್ಬ ಆಚರಿಸುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಸಿಗೋ ಚಾಕೋಲೆಟ್‌ನ್ನು ಪುತ್ರ ವಿನೀಶ್‌ಗೆ ನೀಡಿ ಶುಭಕೋರಿದ್ದಾರೆ. ತಂದೆ ಶುಭಾಶಯಕ್ಕೆ ಮಗ ಭಾವುಕನಾಗಿದ್ದಾನೆ.
Back to Entertainment
Entertainment
October 31, 2026 at 10:15 AM
ಪುತ್ರನ ಬರ್ತ್ಡೇಗೆ ಜೈಲಿನಲ್ಲಿ ಸಿಗೋ ಚಾಕೋಲೇಟ್ ಗಿಫ್ಟ್ ಕೊಟ್ಟ ನಟ ದರ್ಶನ್, ಭಾವುಕನಾದ ವಿನೀಶ್
Asianet Suvarna Entertainment
Excerpt from Asianet Suvarna Entertainment.