ರನ್ಯಾ ರಾವ್ ದೇವಸ್ಥಾನಕ್ಕೆ ಆಗಮಿಸಿದ ರೀತಿಯೇ ಇದೀಗ ಸಾರ್ವಜನಿಕ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದರೆ, ರನ್ಯಾ ರಾವ್ ಕುಟುಂಬಕ್ಕೆ ಸರ್ಕಾರದ ವಿಶೇಷ ವಿಐಪಿ ಪ್ರೋಟೋಕಾಲ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎನ್ನಲಾಗಿದೆ.
Back to Entertainment
Entertainment
October 31, 2026 at 11:02 AM
Ranya Rao: ಗೋಲ್ಡ್ ಸ್ಮಗ್ಲಿಂಗ್ ಆರೋಪಿಯಿಂದ ಹಾಸನಾಂಬೆ ದರ್ಶನ! ರನ್ಯಾ ರಾವ್ಗೆ ಸಿಕ್ತು ವಿಐಪಿ ಆತಿಥ್ಯ!
News18 Kannada Entertainment
Excerpt from News18 Kannada Entertainment.