ಪ್ರಸ್ತುತ ಭಾರತೀಯ ಸಿನಿಮಾ, ಕ್ರೀಡೆ, ವ್ಯಾಪಾರ ಕ್ಷೇತ್ರಗಳಲ್ಲಿ ಹಾಟ್ ಟಾಪಿಕ್ ಆಗಿರುವುದು ಅನಿರುದ್ಧ್ ರವಿಚಂದರ್-ಕಾವ್ಯ ಮಾರನ್ ಅವರ ವಿವಾಹ ಮಾತ್ರ. ಕಳೆದ ಕೆಲ ಸಮಯದಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಈ ಜೋಡಿ ದಾಂಪತ್ಯಕ್ಕೆ ಕಾಲಿಡುತ್ತಿರುವುದು ಜಗಜ್ಜಾಹೀರವಾಗಿದೆ. ಕಾವ್ಯ-ಅನಿರುದ್ಧ್ ಅವರ ವಿವಾಹಕ್ಕೆ ಹಿರಿಯರು ಒಪ್ಪಿಗೆ ನೀಡಿದ್ದಾರೆ.
Back to Entertainment
Entertainment
October 31, 2026 at 11:47 AM
ಶಾರುಖ್ ಚಿತ್ರ ಕಿಂಗ್ ಚಿತ್ರದ ಸಂಗೀತ ನಿರ್ದೇಶನದಿಂದ ಕಾವ್ಯಾ ವಾರನ್ ವಿವಾಹಕ್ಕೂ ಮುನ್ನ ಅನಿರುದ್ಧ್ ರವಿಚಂದರ್ ಹೊರಕ್ಕೆ?
Filmibeat Kannada
Excerpt from Filmibeat Kannada.