ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಜೀವನದ ಕ್ಷಣಗಳನ್ನು ವ್ಲಾಗ್ ಮೂಲಕ ಹಂಚಿಕೊಳ್ಳುವ ಯೂಟ್ಯೂಬರ್‌ ಆದ ಮಧು ಗೌಡ ಗಂಡ ನಿಖಿಲ್ ರವೀಂದ್ರ ಕುರಿತಾದ ಗಂಭೀರ ಆರೋಪವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.