ಡಾ. ರಾಜ್‌ಕುಮಾರ್ ಅಭಿನಯದ 1978ರ ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರದ ಜನಪ್ರಿಯ ‘ಇಫ್ ಯು ಕಮ್ ಟುಡೇ’ ಹಾಡಿಗೆ ರ್ಯಾಪರ್ ಗುಬ್ಬಿ ಹೊಸ ರೂಪ ನೀಡಿದ್ದಾರೆ. ‘ಇಫ್ ಯು ಕಮ್ ಟುಡೇ 2.0’ನಲ್ಲಿ ನಿತ್ಯಾ ಶ್ರೀ ಕೂಡ ಕಾಣಿಸಿಕೊಂಡಿದ್ದು, ರ್ಯಾಪ್, ರೆಗ್ಗೇಟನ್ ಸಂಗೀತ ಮತ್ತು ಸ್ಪೈ ಕಥಾಹಂದರದ ಮೂಲಕ ಹಳೆಯ ಹಾಡಿಗೆ ಆಧುನಿಕ ಮೆರುಗು ನೀಡಿದ್ದಾರೆ.
Back to Entertainment
Entertainment
October 31, 2026 at 10:16 AM
ಡಾ. ರಾಜ್‌ಕುಮಾರ್ ಅವರ ಐಕಾನಿಕ್ ಹಾಡಿಗೆ ಹೊಸ ಟಚ್! ‘If You Come Today’ ಈಗ 2.0 ಅವತಾರದಲ್ಲಿ
Asianet Suvarna Entertainment
Excerpt from Asianet Suvarna Entertainment.