2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಆಡಲಿವೆ. ಗೆದ್ದ ತಂಡ ಸೆಮಿಫೈನಲ್‌ಗೆ ಹೋಗುತ್ತದೆ. ಸೋತ ತಂಡ ಹೊರಗುಳಿಯುತ್ತದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಸೆಮಿಫೈನಲ್‌ಗೆ ಯಾರು ಹೋಗುತ್ತಾರೆ ಎಂಬುದು ದೊಡ್ಡ ಪ್ರಶ್ನೆ.