ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಮೂವರು ಬ್ಯಾಟರ್ಗಳು ಶತಕ ಸಿಡಿಸಿದ್ದಾರೆ. ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದರೆ, ವೆಸ್ಟ್ ಇಂಡೀಸ್ ಪರ ಜಸ್ಟಿನ್ ಗ್ರೀವ್ಸ್ ಮೂರಂಕಿ ಅಂಕಿ ಮೊತ್ತ ಕಲೆಹಾಕಿ ಮಿಂಚಿದ್ದರು. ಇದಾಗ್ಯೂ ಈ ಮ್ಯಾಚ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಬೌಲರ್ಗೆ ಎಂಬುದು ವಿಶೇಷ.
Back to Sports
Sports
September 28, 2026 at 4:02 AM
ಕೊಹ್ಲಿ, ಗಿಲ್ ಶತಕ… ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಬೇರೆ ಆಟಗಾರನಿಗೆ!
TV9 Kannada
Excerpt from TV9 Kannada.