-ಆನೆಗುಂದಿ, ಅಂಜನಾದ್ರಿಗೂ ಭೇಟಿ ಬಳ್ಳಾರಿ: ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಆನೆಗುಂದಿ, ಅಂಜನಾದ್ರಿ ಪ್ರದೇಶಕ್ಕೆ ಯುನೆಸ್ಕೊ (UNESCO) ತಂಡ ಅ.24ರಿಂದ 29ರವರೆಗೆ ಭೇಟಿ ನೀಡಲಿದ್ದು, ಹಂಪಿಯ ಐತಿಹಾಸಿಕ ಸ್ಮಾರಕ, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಪರಿಶೀಲನೆಗಾಗಿ ಮಾನಿಟರಿಂಗ್ ತಂಡ ಭೇಟಿ ನೀಡಲಿರುವ ಹಿನ್ನೆಲೆ ಹಂಪಿಯು (Hampi) ಮತ್ತೊಮ್ಮೆ ಜಾಗತಿಕ…