ನವದೆಹಲಿ: ನಾವೆಲ್ಲರೂ ಆಡಳಿತ ಬದಲಾವಣೆಯಾಗಬೇಕೆಂದು(Regime Change) ಬಯಸುತ್ತಿದ್ದೇವೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಕೋರ್ಟ್‌ನ(Supreme Court) ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್(Prashant Bhushan) ಹೇಳಿದ್ದಾರೆ.