– ಮೈಸೂರು ಶೀಘ್ರಗತಿ ನ್ಯಾಯಾಲಯದಿಂದ ತೀರ್ಪು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾದಲ್ಲಿ ಬಲೂನ್ ಮಾರುವ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಕೇಸ್‌ನಲ್ಲಿ ಕಾಮುಕನ ಅಪರಾಧ ಸಾಬೀತಾಗಿದೆ. ಮೈಸೂರು ಶೀಘ್ರಗತಿ ನ್ಯಾಯಾಲಯದ (Mysuru Fast Track Special Court) ನ್ಯಾಯಾಧೀಶರಾದ ಅನಿಲ್ ಪಿ ವಘಾಢೆರವರು ಕಾರ್ತಿಕ್‌ನನ್ನು (32) ಅಪರಾಧಿ ಎಂದು…