ಬೆಂಗಳೂರು: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ (Bengaluru Market) ಖರೀದಿ ಭರಾಟೆ ಜೋರಾಗಿದೆ. ಮಳೆಯಿಂದಾಗಿ ಬೆಳೆ ಹಾನಿಯಾಗಿ ಹೂವು, ಹಣ್ಣು, ಬೂದುಕುಂಬಳ, ನಿಂಬೆಹಣ್ಣು ಹಾಗೂ ಏಲಕ್ಕಿ ಬಾಳೆಹಣ್ಣಿನ ಬೆಲೆಗಳು ಗಗನಮುಖಿಯಾಗಿವೆ.
Back to Top News
Top
October 19, 2026 at 3:10 AM
ಆಯುಧ ಪೂಜೆ, ವಿಜಯದಶಮಿ ಸಂಭ್ರಮ – ಬೆಲೆ ಏರಿಕೆ ನಡುವೆಯೂ ಬೆಂಗಳೂರಲ್ಲಿ ಖರೀದಿ ಭರಾಟೆ ಜೋರು
Public TV Kannada
Excerpt from Public TV Kannada.