ಬೆಂಗಳೂರು: ಲೇಸರ್ ಮೀಟರ್ (Laser Meter) ಹಾಗೂ ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಆಸ್ತಿ ವಿಸ್ತೀರ್ಣ ಸರ್ವೆ ನಡೆಸಲು ದಕ್ಷಿಣ ನಗರ ಪಾಲಿಕೆ (South City Corporation) ಮುಂದಾಗಿದೆ. ಆಸ್ತಿ ಮಾಲೀಕರು ಸರಿಯಾದ ತೆರಿಗೆ ಪಾವತಿಸದೇ ನಿಯಮ ಉಲ್ಲಂಘಿಸುತ್ತಿರುವುದನ್ನು ತಡೆಗಟ್ಟಲು ಹಾಗೂ ನಿಖರ ಆಸ್ತಿ ವಿಸ್ತೀರ್ಣವನ್ನು ಪತ್ತೆಹಚ್ಚಲು ಲೇಸರ್ ಮೀಟರ್ ಮತ್ತು ಸ್ಯಾಟಲೈಟ್…