ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ತೀವ್ರ ಹಲ್ಲೆಗೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಮ್ಮ ಭೀಕರ ಅನುಭವ ಹಂಚಿಕೊಂಡಿದ್ದಾರೆ. ವಿಮಾನ 17,000 ಅಡಿ ಕುಸಿಯುತ್ತಿದ್ದಾಗಲೂ ಧೈರ್ಯದಿಂದ ಹೋರಾಡಿ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದರು. ಇದು 9/11 ಮಾದರಿಯ ಭಯೋತ್ಪಾದಕ ಸಂಚು ಎಂದು ತನಿಖಾ ಸಂಸ್ಥೆಗಳು ಹೇಳಿವೆ.