ಭಾರತೀಯ ವಾಯುಪಡೆಯ ಯುವ ಪೈಲಟ್ ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಟ್ ಅವರ ಬದುಕು ದೇಶಪ್ರೇಮ, ಸಾಹಸ ಮತ್ತು ತ್ಯಾಗದ ಒಂದು ಅದ್ಭುತ ಕಥೆ ಎನ್ನಬಹುದು. 32 ವರ್ಷದ ಈ ಯುವ ಪೈಲಟ್ ಮದುವೆಯ ಸಿದ್ಧತೆಯಲ್ಲಿದ್ದರು. ಇಡೀ ಕುಟುಂಬ ನವ ವರನನ್ನ ಸ್ವಾಗತಿಸಲು ಕಾತುರದಿಂದ ಕಾಯುತ್ತಿತ್ತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹೌದು, ಮಾರ್ಚ್ 5, 2026ರಂದು ನಡೆದ