ಬೆಂಗಳೂರು: ದಸರಾ ಜಂಬೂ ಸವಾರಿ ವೇಳೆ ದಲಿತ ಸಚಿವರಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಅಂತ ಜೆಡಿಎಸ್ ಮಾಜಿ ಶಾಸಕ ಅಶ್ವಿನ್ ಕುಮಾರ್ (Ashwin Kumar) ಆಗ್ರಹಿಸಿದ್ದಾರೆ. ಜೆಪಿ ಭವನದಲ್ಲಿ ಮಾತಾಡಿದ ಅವರು, ದಸರಾದಲ್ಲಿ ನಿನ್ನೆ ದಲಿತ ಸಚಿವರಿಗೆ ಅಪಮಾನ ಮಾಡಿದ್ದಾರೆ.
Back to Top News
Top
October 22, 2026 at 9:56 AM
ದಸರಾ ವೇಳೆ ದಲಿತ ಸಚಿವರಿಗೆ ಅಪಮಾನ; ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ: ಅಶ್ವಿನ್ ಕುಮಾರ್
Public TV Kannada
Excerpt from Public TV Kannada.