ಕೋಲಾರ: ಟ್ರ್ಯಾಕ್ಟರ್ (Tractor) ಹರಿದು ಏಳು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಮೋಹನ್ (7) ಮೃತ ಬಾಲಕ. ಕೋಲಾರದ ಇಟಿಸಿಎಂ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ ಬಾಲಕ ಕೆಳಗೆ ಬಿದ್ದಿದ್ದು, ಬಾಲಕನ ಮೇಲೆಯೇ ಟ್ರ್ಯಾಕ್ಟರ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Back to Top News
Top
October 22, 2026 at 10:12 AM
ಟ್ರ್ಯಾಕ್ಟರ್ ಹರಿದು ಏಳು ವರ್ಷದ ಬಾಲಕ ದಾರುಣ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ
Public TV Kannada
Excerpt from Public TV Kannada.