ನಿತೇಶ್ ತಿವಾರಿ ನಿರ್ದೇಶನದ 4,000 ಕೋಟಿ ರೂ. ವೆಚ್ಚದ ಬಹುನಿರೀಕ್ಷಿತ 'ರಾಮಾಯಣ' ಚಿತ್ರವು ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಭಾರಿ ಇತಿಹಾಸ ಸೃಷ್ಟಿಸಿದೆ. ನವೆಂಬರ್ 5ರಂದು ಮೊದಲ ಭಾಗ ತೆರೆಕಾಣಲಿದ್ದು, ವಿದೇಶ ಹಾಗೂ ಭಾರತದಲ್ಲಿ ಕೋಟ್ಯಂತರ ರೂಪಾಯಿ ಮುಂಗಡ ಟಿಕೆಟ್ ಮಾರಾಟವಾಗಿದೆ.
Back to Entertainment
Entertainment
October 21, 2026 at 7:22 AM
Ramayana: ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ 'ರಾಮಾಯಣ'; ರಿಲೀಸ್ ಮುನ್ನವೇ ಕಲೆಕ್ಷನ್ನಲ್ಲಿ ಇತಿಹಾಸ ಸೃಷ್ಟಿಸಿದ ಸಿನೆಮಾ!
Asianet Suvarna Entertainment
Excerpt from Asianet Suvarna Entertainment.