ಬಾಲಿವುಡ್ಗೆ ಹಲವು ದಶಕಗಳಿಂದಲೂ ಭೂತಕ ಪಾತಕಿಗಳ, ಮಾಫಿಯಾ ಜನರ ಕಾಟ ಇದ್ದೇ ಇದೆ. ಮೊದಲೆಲ್ಲ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲವು ಮಾಫಿಯಾ ಪಾತಕಿಗಳು ಬಾಲಿವುಡ್ ಸೆಲೆಬ್ರಿಟಿಗಳ ಹೆದರಿಸಿ, ಬೆದರಿಸಿ ಮಾಡುತ್ತಿದ್ದರು. ಇತ್ತೀಚೆಗೆ ಬಿಷ್ಣೋಯಿ ಗ್ಯಾಂಗ್, ಬ್ರಾರ್ ಬ್ರದರ್ಸ್ ಇನ್ನಿತರೆ ಮಾಫಿಯಾದವರುಗಳು ಬಾಲಿವುಡ್ ನಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೆ.
Back to Entertainment
Entertainment
October 21, 2026 at 8:15 AM
ಭೂಗತ ಪಾತಕಿಗಳಿಂದ ದಾಳಿಗೆ ಒಳಗಾದ ಬಾಲಿವುಡ್ ನಟರು: ಇಲ್ಲಿದೆ ಪಟ್ಟಿ
TV9 Kannada
Excerpt from TV9 Kannada.