ಟಿವಿ ಪ್ರೇಕ್ಷಕರ ಮನಗೆದ್ದ ಜನಪ್ರಿಯ ಧಾರಾವಾಹಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2’ (Kyunki Saas Bhi Kabhi Bahu Thi 2) ಇದೀಗ ತನ್ನ ಪ್ರಸಾರವನ್ನು ಮುಕ್ತಾಯಗೊಳಿಸಿದೆ. ಈ ಧಾರಾವಾಹಿಯ ಅಂತ್ಯಕ್ಕೆ ನಟಿ ಹಾಗೂ ರಾಜಕಾರಣಿ ಸ್ಮೃತಿ ಇರಾನಿ ಭಾವುಕ ಸಂದೇಶದ ಮೂಲಕ ವಿದಾಯ ಹೇಳಿದ್ದಾರೆ.
Back to Entertainment
Entertainment
October 21, 2026 at 8:35 AM
Smriti Irani: ‘ಈ ನೆನಪುಗಳು ಸದಾ ನನ್ನೊಂದಿಗಿರುತ್ತವೆ…’ ಧಾರಾವಾಹಿ ಮುಕ್ತಾಯಕ್ಕೆ ಸ್ಮೃತಿ ಇರಾನಿ ಭಾವುಕ ಪೋಸ್ಟ್
Asianet Suvarna Entertainment
Excerpt from Asianet Suvarna Entertainment.