ಉತ್ತರಾಖಂಡ್ನ ಸಚಿವ ಸುಬೋದ್ ಉನಿಯಲ್ ಅವರು ವೇದಿಕೆ ಮೇಲೆ ಜನರೆದುರು ದಲೇರ್ ಅವರನ್ನು ತೀವ್ರವಾಗಿ ಟೀಕಿಸಿ, ನಿಂದನೆ ಮಾಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ ನಟರು, ಗಾಯಕರು ದಲೇರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
Back to Entertainment
Entertainment
October 21, 2026 at 9:19 AM
ಗಾಯಕ ದಲೇರ್ ಮೆಹಂದಿಗೆ ಸಚಿವರಿಂದ ಅವಮಾನ, ಬೆಂಬಲಕ್ಕೆ ನಿಂತ ಬಾಲಿವುಡ್
TV9 Kannada
Excerpt from TV9 Kannada.