ಹೈದರಾಬಾದ್‌ನ ಕೆಲ ಸಮುದಾಯಗಳ ಮದುವೆ ಹಾಗೂ ಶುಭ ಸಮಾರಂಭಗಳ ಮಧ್ಯಾಹ್ನದ ಊಟದಲ್ಲಿ ಖೀಮಾ ಉಂಡೆಗಳು ಇಲ್ಲದಿದ್ದರೆ ಆ ಊಟವೇ ಅಪೂರ್ಣ. ವಿಶಿಷ್ಟ ರುಚಿ ಹಾಗೂ ಗರಿಗರಿಯಾದ ವಿನ್ಯಾಸ ಹೊಂದಿರುವ ಈ ಸ್ವಾದಿಷ್ಟ ಖೀಮಾ ಬಾಲ್ಸ್ ತಯಾರಿಸುವ ಸರಳ ವಿಧಾನ ಇಲ್ಲಿದೆ ಬೇಕಾಗುವ ಮುಖ್ಯ ಪದಾರ್ಥಗಳು: ಮಟನ್ ಖೀಮಾ ಕಡಲೆ ಹಿಟ್ಟು ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ…