ಅಮೆರಿಕ-ಇಸ್ರೇಲ್ ಮತ್ತು ಇರಾನ್ (Iran) ನಡುವಿನ ಯುದ್ಧ ಬೂದಿ ಮುಚ್ಚಿದ ಕೆಂಡದಂತಿದೆ. ರಣಭೀಕರ ದಾಳಿ ನಡೆಸಿ ಯುದ್ಧಕ್ಕೆ ಅಂತ್ಯ ಹಾಡಲು ಎದುರಾಳಿಗಳು ಹವಣಿಸುತ್ತಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರಗಳನ್ನು ಪರಸ್ಪರರ ಮೇಲೆ ಪ್ರಯೋಗಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
Back to Top News
Top
October 25, 2026 at 2:30 AM
ಇರಾನ್ ಮೇಲೆ ‘ಮದರ್ ಆಫ್ ಆಲ್ ಬಾಂಬ್ಸ್’ ಹಾಕಲು ಅಮೆರಿಕ ರೆಡಿ! – ಏನಿದು ಶಸ್ತ್ರಾಸ್ತ್ರ, ಎಷ್ಟು ಅಪಾಯಕಾರಿ?
Public TV Kannada
Excerpt from Public TV Kannada.